ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಅಂತ್ಯವಾಗುವ ಮೂಲಕ ಇಂಗ್ಲೆಂಡ್ ತಂಡದ ಭಾರತ ಪ್ರವಾಸ ಅಂತ್ಯವಾಗಿದೆ. ಈಗ ಎಲ್ಲಾ ಆಟಗಾರರು ಕೂಡ ಮುಂಬರುವ ಐಪಿಎಲ್ ಟೂರ್ನಿಯತ್ತ ಚಿತ್ತ ನೆಟ್ಟಿದ್ದಾರೆ. ಚುಟುಕು ಕ್ರಿಕೆಟ್ ಹಬ್ಬದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿ ಎಲ್ಲಾ ಆಟಗಾರರು ಇದ್ದಾರೆ. ಈ ಮಧ್ಯೆ ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿದ್ದುಕೊಂಡೇ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾತ್ತೇನೆ ಎಂದು ಹೇಳಿದ್ದಾರೆ.
Team India pacer Bhuvi says, will have this summer's away Test series against England in mind while monitoring his workload management in the IPL